Haayagide Lyrics: ತಾ ನಾ ನಾ ನಾ ತಂದಾನೆ ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಘಳಿಗೆ ನಿನೋಡೋ ನೋಟವೆಲ್ಲ ನನ್ನನ್ನೇ ಕೊಲ್ಲೋಹಾಗೆ ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ .. ನಿನೆಂತ ಮಾಯಗಾತಿಯೆ ಹಾಯಾಗಿದೆ ಎದೆಯೊಳಗೆ.. ಝಲ್ಲೆಂದಿದೆ... ಈಗೀಗ ಏನೋ ನನ್ನನ್ನೇ ನೀನೆ ದೋಚಿಟ್ಟ ಹಾಗೆ ಒಳಗೊಳಗೇ... ಲೈಲಾಗೆ ಮಾಜನು ಆಗೋದೆ ನಾನು.. ಬೇಜಾನು ಬ್ಯೂಟಿ ನೀ ನಗುವಾಗ. ಕೈಬೀಸಿ ನಿಂತಾಗ ಏನಾದೆ ನಾನೀಗ ನೀ ಸ್ಮೈಲು ಕೊಟ್ಟಾಗ ಕಳೆದೋದೆ ನಾನೀಗ.. ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಘಳಿಗೆ ನಿನೋಡೋ ನೋಟವೆಲ್ಲ ನನ್ನನ್ನೇ ಕೊಲ್ಲೋಹಾಗೆ ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ .. ನಿನೆಂತ ಮಾಯಗಾತಿಯೆ ಹಾಯಾಗಿದೆ ಎದೆಯೊಳಗೆ.. ಝಲ್ಲೆಂದಿದೆ
Song lyrics and keyboard notes for beginners