ನೀನಾದೆ ನಾ.. Easy: A G A A A G A A ನಿನ್ನ ಜೊತೆ ನನ್ನ ಕಥೆ F F G F E D D E C ಒಂದೊಂದು ಸಾಲು ಜೀವಿಸಿದೆ A G A A A G A A ನನ್ನ ಜೊತೆ ನಿನ್ನ ಕಥೆ F F G F E D D E C ಬೇರೊಂದು ಲೋಕ ಸೃಷ್ಟಿಸಿದೆ ಎಂದು ಹೀಗೆ ಆಗೇ ಇಲ್ಲ A C D D C D E F E ಏನು ಇದರ ಸೂಚನೆ Best Sellers in Musical Instruments A C D D C D E F E D C ನೂರು ವಿಷಯ ಇದ್ದರೂನು A C D D C D E F E ನಿನ್ನದೊಂದೇ ಯೋಚನೆ A F G G G E F F ಇಬ್ಬರಲ್ಲ ಒಬ್ಬರೀಗ F D E E G F E ನಾನಿನ್ನು ನಿನಗರ್ಪಣೆ A C D D C D F E ನೀನಾದೆ ನಾ.. ನೀನಾಗೆ ನಾ. A C D D D C A# A ನಿನ್ನೊಂದಿಗೆ ಈ ಜೀವನ A C D D C D F E ನೀನಾದೆ ನಾ.. ನೀನಾಗೆ ನಾ.. A C D D D C A# A ನಿನ್ನೊಂದಿಗೆ ಈ ಜೀವನ! A G A A A G A A ನಿನ್ನ ಜೊತೆ ನನ್ನ ಕಥೆ F F G F E D D E C ಒಂದೊಂದು ಸಾಲು ಜೀವಿಸಿದೆ A G A A A G A A ನನ್ನ ಜೊತೆ ನಿನ್ನ ಕಥೆ F F G F E D D E C ಬೇರೊಂದು ಲೋಕ ಸೃಷ್ಟಿಸಿದೆ F G A A F G A A ನೀನು ದೂರ ನಾನು ದೂರ A G F G E A G F G E ಆದರೂ ಇಲ್ಲೇ ಈ ಕ್ಷಣದಲ್ಲ. F G A A F G A A ತಿರುಗುವ ಭುವಿಯಲ್ಲಿ A G F G
Song lyrics and keyboard notes for beginners
Comments
Post a Comment