Film :HERO
Song :Nenapina Hudugiye
Singer :Vijay Prakash
Film by Rishab Shetty
Composition :Ajaneesh
Lyrics :Yogaraj Bhat
Nenapina hudugiye
koneyali nudiyuve
Kelibidu sariyagi
Kanasina kelasavu
mugidaru anuvenu
Naa ninna anuragi
Ee mugiyada katheyalli modala saalu nanade
Kone saalu kooda ninade nandenide
Vidayave ullasavu vishadavembudeega santhoshavu
Estendarunu ninna nalla naanu
Ekanta geeteya saathi ninu
Hale bayakeya balliyali huvellavu ninade
Mullu kooda ninade nandenide
Nenapina hudugiye
koneyali nudiyuve
Kelibidu sariyagi
Kanasina kelasavu
mugidaru anuvenu
Naa ninna anuragi
Ninnusirina bisiyannu dayapalisu ninu
Sari hoguve naanu innenide..
ನೆನಪಿನ ಹುಡುಗಿಯೇ ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವು ಮುಗಿದರೂ ಅನುವೆನು
ನಾನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ ಮೊದಲ ಸಾಲು ನನಗೆ ಕೊನೆ ಸಾಲು ಕೂಡ ನನದೆ ನಿಂದೇನಿದೆ...
ವಿದಾಯವೇ ಉಲ್ಲಸವು ವಿಷಾದವೆಂಬುದೀಗ ಸಂತೋಷವು
ಎಷ್ಟೆಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ ಸಾಥಿ ನೀನು
ಹಳೆ ಬಯಕೆಯ ಬಳ್ಳಿಯಲಿ ಹೂವೆಲ್ಲವೂ ನಿನದೆ
ಮುಳ್ಳು ಕೂಡ ನಿನದೇ ನಂದೇನಿದೆ
ನೆನಪಿನ ಹುಡುಗಿಯೇ ಕೊನೆಯಲಿ ನುಡಿಯುವೆ
ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವು ಮುಗಿದರೂ ಅನುವೆನು
ನಾನಿನ್ನ ಅನುರಾಗಿ....
ನಿನ್ನುಸಿರಿನ ಬಿಸಿಯನ್ನು ದಯಪಾಲಿಸು ನೀನು
ಸರಿ ಹೋಗುವೆ ನಾನು ಇನ್ನೇನಿದೆ....
I need ba ba Na ready song piano notes of Robert movie
ReplyDelete