Skip to main content

Posts

Showing posts from June, 2021

ನಿನ್ನೆದುರಲಿ ನಾನು ಸಾಹಿತ್ಯ | nin edurali naanu lyrics | Robert movie

ನಿನ್ನೆದುರಲಿ ನಾನು ಸಾಹಿತ್ಯ  ನಿನ್ನೆದುರಲಿ ನಾನು  ನನ್ನೆದುರಲಿ ನೀನು  ಜೊತೆ ಜೊತೆಯಲಿ ಹೀಗೆ  ಇರುವೆ ಜೊತೆಗೆ  ನೀ ಪ್ರಾಣವು ನನಗೆ ನಿನಗೆ ಈ ಪ್ರಾಣವು ನಿನಗೆ ಉಸಿರಾಗಿರು ಹೀಗೆ  ಉಸಿರ ಜೊತೆಗೆ ಜಗದ ಸುಖವೆಲ್ಲವು  ಇರಲಿ ಈ ಕೈಯಲ್ಲಿ  ಇರುವವರೆಗೂ ಕೊನೆಯವರೆಗೂ ನಿನ್ನ ತೋಳಲಿ ಹೀಗೆ ಮಗು ಮಲಗಿರೋ ಹಾಗೆ ಉಳಿದಿರುವೆನು ನಾನು  ಎಂದು ಹೀಗೆ  ಹೊಸ ಉಡುಗೊರೆಯೊಂದು  ಸಿಕ್ಕಂತಿದೆ ನನಗೆ ಬೆಲೆಕಟ್ಟದ ಪ್ರೀತಿ  ಇರಲಿ ಹೇಗೆ

ನೀನಾದೆ ನಾ | ಯುವರತ್ನ ಕನ್ನಡ ಸಾಹಿತ್ಯ | neenade naa lyrics in kannada

 ನೀನಾದೆ ನಾ ಸಾಹಿತ್ಯ ನೀನಾದೆ ನಾ ಸಾಹಿತ್ಯ ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿವೆ ನನ್ನ ಜೊತೆ ನಿನ್ನ ಕಥೆ  ಬೇರೊಂದು ಲೋಕ ಸೃಷ್ಟಿಸಿದೆ ಎಂದು ಹೀಗೆ ಆಗಿಲ್ಲ  ಏನು ಇದರ ಸೂಚನೆ ನೂರು ವಿಷಯ ಇದ್ದರೂನು  ನಿನ್ನದೊಂದೆ ಯೋಚನೆ ಇಬ್ಬರಲ್ಲಿ ಒಬ್ಬರಿಗೆ ನಾನಿನ್ನೂ ನಿನಗರ್ಪಣೆ  ನೀನು ದೂರ ನಾನು ದೂರ  ಆದರೆ ಇಲ್ಲಿ ಈ ಕ್ಷಣದಲ್ಲೆ ತಿರುಗುವ ಭೂಮಿಯಲ್ಲಿ  ಇರಲಿ ನಾನೆಲ್ಲಿ ಇರುವೆ ನಿನ್ನಲ್ಲೆ ಎದೆಯ ಬಡಿತ ಎದೆತುಂಬಿ  ಉಸಿರಾಡುವಾಗ ವಿಪರೀತ ವೀಗ ಒಂಟಿತನಕೆ ನೀನೇ ತಾನೇ  ಸರಿಯಾದ ಸಿಹಿಯಾದ ಪರಿಹಾರ ಈಗ ಉಕ್ಕಿಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ  ಯಾವ ದೃಷ್ಟಿ ತಾಕದಂತೆ ನಿನ್ನ ಕಣ್ಣೆ ಕಾವಲು ನೀನಾದೆ ನಾ ನೀನಾದೆನಾ  ನಿನ್ನೊಂದಿಗೆ  ಈ ಜೀವನ ನೀನಾದೆ ನಾ ನೀನಾದೆನಾ  ನಿನ್ನೊಂದಿಗೆ  ಈ ಜೀವನ ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿವೆ ನನ್ನ ಜೊತೆ ನಿನ್ನ ಕಥೆ  ಬೇರೊಂದು ಲೋಕ ಸೃಷ್ಟಿಸಿದೆ ಎಂದು ಹೀಗೆ ಆಗಿಲ್ಲ  ಏನು ಇದರ ಸೂಚನೆ ನೂರು ವಿಷಯ ಇದ್ದರೂನು  ನಿನ್ನದೊಂದೆ ಯೋಚನೆ ಇಬ್ಬರಲ್ಲಿ ಒಬ್ಬರಿಗೆ ನಾನಿನ್ನೂ ನಿನಗರ್ಪಣೆ  ನೀನಾದೆ ನಾ ನೀನಾದೆನಾ  ನಿನ್ನೊಂದಿಗೆ  ಈ ಜೀವನ ನೀನಾದೆ ನಾ ನೀನಾದೆನಾ  ನಿನ್ನೊಂದಿಗೆ  ಈ ಜೀವನ