ನೀನಾದೆ ನಾ ಸಾಹಿತ್ಯ
ನೀನಾದೆ ನಾ ಸಾಹಿತ್ಯ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿವೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗಿಲ್ಲ
ಏನು ಇದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೆ ಯೋಚನೆ
ಇಬ್ಬರಲ್ಲಿ ಒಬ್ಬರಿಗೆ ನಾನಿನ್ನೂ ನಿನಗರ್ಪಣೆ
ನೀನು ದೂರ ನಾನು ದೂರ
ಆದರೆ ಇಲ್ಲಿ ಈ ಕ್ಷಣದಲ್ಲೆ
ತಿರುಗುವ ಭೂಮಿಯಲ್ಲಿ
ಇರಲಿ ನಾನೆಲ್ಲಿ ಇರುವೆ ನಿನ್ನಲ್ಲೆ
ಎದೆಯ ಬಡಿತ ಎದೆತುಂಬಿ
ಉಸಿರಾಡುವಾಗ ವಿಪರೀತ ವೀಗ
ಒಂಟಿತನಕೆ ನೀನೇ ತಾನೇ
ಸರಿಯಾದ ಸಿಹಿಯಾದ ಪರಿಹಾರ ಈಗ
ಉಕ್ಕಿಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ
ಯಾವ ದೃಷ್ಟಿ ತಾಕದಂತೆ ನಿನ್ನ ಕಣ್ಣೆ ಕಾವಲು
ನೀನಾದೆ ನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿವೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗಿಲ್ಲ
ಏನು ಇದರ ಸೂಚನೆ
ನೂರು ವಿಷಯ ಇದ್ದರೂನು
ನಿನ್ನದೊಂದೆ ಯೋಚನೆ
ಇಬ್ಬರಲ್ಲಿ ಒಬ್ಬರಿಗೆ ನಾನಿನ್ನೂ ನಿನಗರ್ಪಣೆ
ನೀನಾದೆ ನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆನಾ
ನಿನ್ನೊಂದಿಗೆ ಈ ಜೀವನ
Comments
Post a Comment